ಮಂಗಳವಾರ, ಮಾರ್ಚ್ 3, 2009

Astronomy




2 ಕಾಮೆಂಟ್‌ಗಳು:

  1. ಕನ್ನಡದಲ್ಲಿ ನೀವು ಬಹಳ ಒಳ್ಳೆಯ ಪ್ರಯತ್ನಮಾಡಿದ್ದೀರಿ, ಕಲಿಯುವವರಿಗೆ ಮತ್ತು ಕಲಿಸುವವರಿಗೆ ನಿಜವಾಗಿಯೂ ಅತ್ಯುತ್ತಮವಾದ ವಿಜ್ಞಾನದ ಆಟಿಕೆಗಳ ಮಾಹಿತಿಯನ್ನು ನೀಡಿದ್ದೀರಿ ಅಭಿನಂದನೆಗಳು, ನಿಮ್ಮ ಆಸಕ್ತಿ ಮತ್ತು ಅಭಿರುಚಿ ಹೀಗೆಯೆ ಮುಂದುವರೆದು ಆಸಕ್ತರನ್ನೂ ಬೆಳೆಸುತ್ತಾ ವಿಜ್ಞಾನದ ವಿಷಯಗಳನ್ನು ತಳಮಟ್ಟದ ಜನಸಾಮಾನ್ಯರಿಗೂ ತಲುಪಿಸುತ್ತಾ ಅನನ್ಯವಾದ ಕೆಲಸವನ್ನು ಮಾಡುತ್ತಿದ್ದೀರಿ, ನಿಮಗೆ ಒಳ್ಳೆಯದಾಗಲಿ ಹಾಗೆಯೇ ಮರದ ತುಂಡುಗಳಲ್ಲಿ, ಪ್ಲಾಸ್ಟಿಕ್ ಬಾಟಲ್ ಗಳಲ್ಲಿ, ನ್ಯೂಸ್ ಪೇಪರ್ ಗಳಲ್ಲಿ, ಅನೇಕ ಬಗೆಯ ಕಾಯಿ, ಕಲ್ಲು, ಬೀಜ, ಕಡ್ಡಿಗಳು ಹಾಗೂ ನಿರುಪಯುಕ್ತ ವಸ್ತುಗಳನ್ನು ಬಳಸಿ ಮಾಡುವ ಅನೇಕ ಬಗೆಯ ಕಲಾತ್ಮಕ ಆಟಿಕೆಗಳ ಬಗ್ಗೆಯೂ ಇದೇ ರೀತಿ ಮುಂದುವರೆಸುತ್ತಾ ಹೋದರೆ ಕನ್ನಡ ನಾಡಿಗೆ, ಕನ್ನಡ ಭಾಷಿಗರಿಗೆ ನಿಮ್ಮ ಕೊಡುಗೆ ಮಹತ್ತರವಾಗುವುದರಲ್ಲಿ ಸಂದೇಹವಿಲ್ಲ, ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. Sir ಬಹಳ ಚೆನ್ನಾಗಿದೆ, ಇನ್ನೂ ಪ್ರಚಲಿತ ಆಟಿಕೆಗಳನ್ನು ತಿಳಿಸಿ.

    ಪ್ರತ್ಯುತ್ತರಅಳಿಸಿ